ನಾನು ಹೇಳಿದ್ದು ಸರಿಯಾಗೆ ಇದೆ..! ನನಗೆ ಯೋಗ್ಯತೆ ಇದೆ..! | Oneindia Kannada

2019-04-09 564

ಮಾಲೀಕರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ನಟ ಯಶ್‍ಗೆ ಹೇಳಿದ್ದ ಹೇಳಿಕೆಯನ್ನು ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

Alliance government candidate Nikhil Kumaraswamy has claimed that he given statement about Yash yesterday.